.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052

E-mail – info@kfcsc.com

ಪ್ರಕಟಣೆ


                 ಸಂಖ್ಯೆ/ಕಆನಾಸನಿನಿ/ಮಾ-ಕಟ್ಟೆ/ಆದಾ/ತೊಬೇಳೆ/ಎನ್‍ಸಿಡಿಇಎಕ್ಸ್/2010-11/                                                     ದಿನಾಂಕ 22-03-2011  


ಅಕ್ಷರ ದಾಸೋಹ ಯೋಜನೆಯಡಿ 2011-12ನೇ ಶೈಕ್ಷಣಿಕ ಸಾಲಿಗೆ ತೊಗರಿಬೇಳೆ ಪೂರೈಕೆಗಾಗಿ NCDEX Spot Exchange Ltd ವೇದಿಕೆಯಡಿ ನಡೆಸಲಾಗುವ e-auction ನಲ್ಲಿ ತೊಗರಿಬೇಳೆ ಪೂರೈಕೆದಾರರಾಗಿ ನೊಂದಾಯಿಸಿಕೊಳ್ಳಲು ಅರ್ಹ ದಾಲ್ ಮಿಲ್ ಮಾಲೀಕರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ. e-auction ನ್ನು ಮೇ-2011ರ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ನೊಂದಾಯಿಸಿಕೊಳ್ಳಲು ಅರ್ಜಿಗಳ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಸೆಂಟ್ರಲ್ ಬಸ್ ನಿಲ್ದಾಣದ ಎದುರು, ಗುಲ್ಬರ್ಗಾ-585 101 ಇಲ್ಲಿಂದ ಪಡೆಯಬಹುದು ಅಥವಾ ನಿಗಮದ ಅಂತರ್‍ಜಾಲ www.kfcsc.com ನಿಂದ ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 11.04.2011 ಆಗಿದ್ದು, ನಿಗಮದ ಗುಲ್ಬರ್ಗಾ ಜಿಲ್ಲಾ ಕಛೇರಿ ಅಥವಾ ಕೇಂದ್ರ ಕಛೇರಿ, ಬೆಂಗಳೂರಿನಲ್ಲಿ ಸಲ್ಲಿಸಬಹುದು.

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿ / ಅಂತರ್‍ಜಾಲವನ್ನು ಸಂಪರ್ಕಿಸಬಹುದಾಗಿದೆ.

KFCSC Ltd 9448496006/080-22096555/56. e-mail: dgmpds@kfcsc.com

KFCSC Ltd, Gulbarga 084-72254984/9448496023. e-mail dmgulbarga@kfcsc.com .

NCDEX Spot Exchange Ltd 09885000542, 022-66473153/54.e-mail: askus@ncdexspot.com

ನೊಂದಾಯಿಸಿಕೊಳ್ಳಲು ಅರ್ಜಿಗಳ ನಮೂನೆಯನ್ನು ಇಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು

ಸಹಿ/-

ವ್ಯವಸ್ಥಾಪಕ ನಿರ್ದೇಶಕರು.