.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052
Phone No 22096600, Fax – 22251229ಸಂಖ್ಯೆ:ಕಆನಾಸನಿನಿ/ಮಾ.ಕಟ್ಟೆ/ಅದಾಯೋ/70/09-10/                                                  ದಿನಾಂಕ.19-03-2010

ಪ್ರಕಟಣೆ

ವಿಷಯ; ಅಕ್ಷರ ದಾಸೋಹ ಯೋಜನೆಯಡಿ 1 ಲೀಟರ್ ಪ್ಯಾಕೆಟ್‍ಗಳಲ್ಲಿ ಆರ್‍ಬಿಡಿ ತಾಳೆಎಣ್ಣೆ ಪೂರೈಕೆಗಾಗಿ ಸರಬರಾಜುದಾರರ ನೊಂದಣಿ ಬಗ್ಗೆ.

2010-11 ನೇ ಸಾಲಿಗಾಗಿ (ಜೂನ್ 2010 ರಿಂದ ಮಾರ್ಚ್ 2011 ರ ಅಂತ್ಯದÀವರೆಗೆ) ಅಕ್ಷರ ದಾಸೋಹ ಯೋಜನೆಯಡಿ ಪ್ರತಿ ಮಾಹೆಗೆ ಜಿಲ್ಲಾವಾರು ಆರ್. ಬಿ. ಡಿ. ತಾಳೆಎಣ್ಣೆಯನ್ನು 1 ಲೀಟರ್ ಪ್ಯಾಕೆಟ್‍ಗಳಲ್ಲಿ ಸರಬರಾಜಿಗಾಗಿ ನಿಗಮವು ಸರಬರಾಜುದಾರರನ್ನು ನೊಂದಣಿ ಮಾಡಿಕೊಳ್ಳಲು ಆಸಕ್ತಿ ಹೊಂದಿರುವ ತಯಾರಕರು/ಸರಬರಾಜುದಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ನಿಗಮದ ಕೇಂದ್ರ ಕಛೇರಿಯಲ್ಲಿ ರೂ.1,000/- (ಮರುಪಾವತಿ ಇರುವುದಿಲ್ಲ) ಪಾವತಿಸಿ ಅರ್ಜಿಯನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-04-10.

ಹಾಲಿ “ನೊಂದಣಿ” ಯಾಗಿರುವ ಸರಬರಾಜುದಾರರ ನೊಂದಣಿಯನ್ನು ಒಂದು ವರ್ಷದ ಅವಧಿಗೆ ಅಂದರೆ, 2010-11 (ಜೂನ್ 2010ರಿಂದ ಮಾರ್ಚ್ 2011 ರ ಅಂತ್ಯದÀವರೆಗೆ) ನವೀಕರಿಸಿ ಕೊಳ್ಳಲು ಸೂಚಿಸÀಲಾಗಿದೆ.

ಹೊಸದಾಗಿ ಮಾಡುವ ನೊಂದಣಿಗೆ ಇ. ಎಂ. ಡಿ. --------- ರೂ.25000/-

ಈಗಾಗಲೇ ನೊಂದಣಿಯಾಗಿರುವವರಿಗೆ ಹೆಚ್ಚುವರಿ ಇ.ಎಂ.ಡಿ. -------ರೂ.15000/- ಪಾವತಿಸಬೇಕು
ಹೆಚ್ಚಿನ ಮಾಹಿತಿಗಾಗಿ www.kfcsc.comಸಂಪರ್ಕಿಸಬಹುದು.

ದೂರವಾಣಿ: 080-22096555, 080-22267052, 080-22353423

 

ಸಹಿ/-                                  

ವ್ಯವಸ್ಥಾಪಕ ನಿರ್ದೇಶಕರು.