ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ನಂ. 16/ಐ, ಮಿಲ್ಲರ್ಸ್ ಟ್ಯಾಂಕ್ ಬೆಡ್‍ಏರಿಯ, ವಸಂತನಗರ, ಬೆಂಗಳೂರು-560 052.

Phone No 22096600, Fax – 22251229



                                                     ಡಬಲ್ ಫೋರ್ಟಿಫೈಡ್ ಉಪ್ಪು ಸರಬರಾಜಿಗಾಗಿ ಟೆಂಡರ್



                              ಸಂಖ್ಯೆ:ಕಆನಾಸನಿನಿ/ಮಾ.ಕಟ್ಟೆ/ಅದಾಯೋ/67/09-10/                                                     ದಿನಾಂಕ.17-09 -2009  


"ಅಕ್ಷರ ದಾಸೋಹ" ಯೋಜನೆಯಡಿಯಲ್ಲಿ ರಾಜ್ಯದ 28 ಜಿಲ್ಲೆಗಳಿಗೆ ಡಿಸೆಂಬರ್ 2009 ರಿಂz ನವಂಬರ್ 2010ವರೆಗೆ ಡಬಲ್ ಫೋರ್ಟಿಫೈಡ್ ಉಪ್ಪು ಸರಬರಾಜಿಗಾಗಿ ಉಪ್ಪು ತಯಾರಕರು, ಸಹಕಾರಿ ಸಂಸ್ಥೆಗಳು, ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಜಿಲ್ಲಾವಾರು ಟೆಂಡರು ಕರೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ 01-10-2009ರಿಂದ30-10-2009ರವರೆಗೆ ಸಂಬಂಧಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳಲ್ಲಿ ಕೆಲಸದ ವೇಳೆಯಲ್ಲಿ ರೂ.500/- ಗಳನ್ನು ಪಾವತಿಸಿ (ಮರು ಪಾವತಿಸುವುದಿಲ್ಲ) ಅರ್ಜಿಯನ್ನು ಪಡೆಯಬಹುದಾಗಿದೆ ಹಾಗೂ ಟೆಂಡರ್‍ಗಳನ್ನು ಸಂಬಂಧಿಸಿದ ಜಿಲ್ಲಾ ಕಛೇರಿಗಳಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೋಲಾರ ಜಿಲ್ಲಾ ಕಛೇರಿಯಲ್ಲಿ, ರಾಮನಗರ ಜಿಲ್ಲೆಗೆ ಬೆಂಗಳೂರು (ದಕ್ಷಿಣ), ಜಿಲ್ಲಾ ಕಛೇರಿಯಲ್ಲಿ ಕೊಡಗು ಜಿಲ್ಲೆಗೆ ಮೈಸೂರು ಜಿಲ್ಲಾ ಕಛೇರಿಯಲ್ಲಿ ಮತ್ತು ಉಡುಪಿ ಜಿಲ್ಲೆಗೆ ಮಂಗಳೂರು ಜಿಲ್ಲಾ ಕಛೇರಿಯಲ್ಲಿ ಈ ಕೆಳಗೆ ನಿಗದಿಪಡಿಸಿರುವ ಅವಧಿಯೊಳಗೆ ಸಲ್ಲಿಸತಕ್ಕದ್ದು

ಕ್ರಮ ಸಂಖೈ ಜಿಲ್ಲೆಗಳುಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ ಮತ್ತು ಸಮಯ ಟೆಂಡರ್‍ಗಳನ್ನು ತೆರೆಯುವ ಸ್ಥಳ ದಿನಾಂಕ ಹಾಗೂ ಸಮಯ
01 ಬೆಳಗಾಂ, ಬಿಜಾಪುರ, ಕಾರವಾರ, ಹಾವೇರಿ, ಗದಗ, ಬಾಗಲಕೋಟೆ.ಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 31-10-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಬೆಳಗಾಂ 02-11-2009 ರಂದು ಬೆಳಗ್ಗೆ 11.00 ಘಂಟೆಯಿಂದ
02 ಗುಲ್ಬಗರ್Á, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 31-10-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಗುಲ್ಬರ್ಗಾ 03-11-2009 ರಂದು ಬೆಳಗ್ಗೆ 11.00 ಘಂಟೆಯಿಂದ
03 ಬೆಂಗಳೂರು(ದಕ್ಷಿಣ), ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 31-10-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಬÉಂಗಳೂರು (ದಕ್ಷಿಣ) 04-11-2009 ರಂದು ಬೆಳಗ್ಗೆ 11.00 ಘಂಟೆಯಿಂದ
04 ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಮಂಗಳೂರು, ಉಡುಪಿ, ಚಿಕ್ಕಮಗಳೂರುಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 31-10-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಮೈಸೂರು 06-11-2009. ರಂದು ಬೆಳಗ್ಗೆ 11.00 ಘಂಟೆಯಿಂದ

             ಹೆಚ್ಚಿನ ಮಾಹಿತಿಗಾಗಿ www.kfcsc.com ಸಂಪರ್ಕಿಸಬಹುದು.

             ದೂರವಾಣಿ ಸಂಖ್ಯೆ: 080 22096555, 080 22353423 080 22260752

ಸಹಿ/-                          

ವ್ಯವಸ್ಥಾಪಕ ನಿರ್ದೇಶÀಕರು.