.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052
Phone No 22096600, Fax – 22251229
E-mail – fm@kfcsc.com


ತೊಗರಿಬೇಳೆ ಸರಬರಾಜಿಗಾಗಿ ಟೆಂಡರ್       ಸಂಖ್ಯೆ:ಕಆನಾಸನಿನಿ/ಮಾ.ಕಟ್ಟೆ/ಅದಾಯೋ/39/2009-10                                                     ದಿನಾಂಕ 04-04-2009  


“ಅಕ್ಷರ ದಾಸೋಹ” ಯೋಜನೆಯಡಿಯಲ್ಲಿ ರಾಜ್ಯದ 28 ಜಿಲ್ಲೆಗಳಿಗೆ ಜೂನ್-ಜುಲೈ 2009 ರವರೆಗೆ “ತೊಗರಿಬೇಳೆ” ಸರಬರಾಜಿಗಾಗಿ ಸಹಕಾರಿ ಸಂಸ್ಥೆಗಳು, ಮಿಲ್ಲರ್ಸ್, ಪರವಾನಿಗೆ ಹೊಂದಿರುವ ಮಾರಾಟಗಾರರಿಂದ ಜಿಲ್ಲಾವಾರು ಟೆಂಡರು ಕರೆಯಲು ನಿರ್ಧರಿಸಲಾಗಿದೆ. ಈ ಸಂಬಂಧ ಟೆಂಡರ್ ಫಾರಂಗಳನ್ನು ದಿನಾಂಕ: 08-04-2009 ರಿಂದ 07-05-2009 ರವರೆಗೆ ಸಂಬಂಧಿಸಿದ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳಲ್ಲಿ ಕೆಲಸದ ವೇಳೆಯಲ್ಲಿ ರೂ.500/- ಗಳನ್ನು ಪಾವತಿಸಿ (ಮರು ಪಾವತಿಸುವುದಿಲ್ಲ) ಅರ್ಜಿಯನ್ನು ಪಡೆಯಬಹುದಾಗಿದೆ. ಟೆಂಡರ್‍ಗಳನ್ನು ಸಂಬಂಧಿಸಿದ ಜಿಲ್ಲಾ ಕಛೇರಿಗಳಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೋಲಾರ ಜಿಲ್ಲಾ ಕಛೇರಿಯಲ್ಲಿ, ರಾಮನಗರ ಜಿಲ್ಲೆಗೆ ಬೆಂಗಳೂರು (ದಕ್ಷಿಣ) ಜಿಲ್ಲಾ ಕಛೇರಿಯಲ್ಲಿ, ಕೊಡಗು ಜಿಲ್ಲೆಗೆ ಮೈಸೂರು ಜಿಲ್ಲಾ ಕಛೇರಿಯಲ್ಲಿ ಮತ್ತು ಉಡುಪಿ ಜಿಲ್ಲೆಗೆ ಮಂಗಳೂರು ಜಿಲ್ಲಾ ಕಛೇರಿಯಲ್ಲಿ ಈ ಕೆಳಗೆ ನಿಗದಿಪಡಿಸಿರುವ ಅವಧಿಯೊಳಗೆ ಸಲ್ಲಿಸತಕ್ಕದ್ದು.

ಕ್ರಮ ಸಂಖೈ ಜಿಲ್ಲೆಗಳುಟೆಂಡರ್ ಸ್ವೀಕರಿಸುವ ಕೊನೆಯ ದಿನಾಂಕ ಮತ್ತು ಸಮಯ ಟೆಂಡರ್‍ಗಳನ್ನು ತೆರೆಯುವ ಸ್ಥಳ ದಿನಾಂಕ ಹಾಗೂ ಸಮಯ
01 ಬೆಳಗಾಂ, ಬಿಜಾಪುರ, ಕಾರವಾರ, ಹಾವೇರಿ, ಗದಗ, ಬಾಗಲಕೋಟೆ.ಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 11-05-2009 ಸಂಜೆ 05-00 ಘಂಟೆಯವರೆಗೆ ಜಿಲ್ಲಾ ಕಛೇರಿ ಬೆಳಗಾಂ 11-05-2009 ರಂದು ಬೆಳಗ್ಗೆ 11.00 ಘಂಟೆುಂದ
02 ಗುಲ್ಬಗರ್Á, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು, ಬಳ್ಳಾರಿಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 08-05-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಗುಲ್ಬರ್ಗಾ 12-05-2009 ರಂದು ಬೆಳಗ್ಗೆ 11.00 ಘಂಟೆುಂದ
03 ಬೆಂಗಳೂರು(ದಕ್ಷಿಣ), ತುಮಕೂರು, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರಆಯಾ ಜಿಲ್ಲಾ ಕಛೇರಿ ಗಳಲ್ಲಿ ದಿನಾಂಕ 08-05-2009 ಸಂಜೆ 5-00 ಘಂಟೆಯವರೆಗೆ ಜಿಲ್ಲಾ ಕಛೇರಿ ಬÉಂಗಳೂರು (ದಕ್ಷಿಣ) 13-05-2009 ರಂದು ಬೆಳಗ್ಗೆ 11.00 ಘಂಟೆುಂದ
04 ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಮಂಗಳೂರು, ಉಡುಪಿ, ಚಿಕ್ಕಮಗಳೂರುಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ, ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲಾ ಕಛೇರಿ ಮೈಸೂರು 14-05-2009. ರಂದು ಬೆಳಗ್ಗೆ 11.00 ಘಂಟೆುಂದ

             ಹೆಚ್ಚಿನ ಮಾಹಿತಿಗಾಗಿ www.kfcsc.com ಸಂಪರ್ಕಿಸಬಹುದು.

             ದೂರವಾಣಿ ಸಂಖ್ಯೆ: 080 22096557, 080 22353423 080 22260752

¸À»/-                          

ವ್ಯವಸ್ಥಾಪಕ ನಿರ್ದೇಶÀಕರು.