.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052
Phone No 22096600, Fax – 22251229
E-mail – fm@kfcsc.com


ಡಬಲ್ ಫೋರ್ಟಿಫೈಡ್ ಉಪ್ಪು ಸರಬರಾಜಿಗಾಗಿ ಅಲ್ಪಾವಧಿ ಮರು – ಟೆಂಡರ್ ರದ್ದುಪಡಿಸಿರುವ ಬಗ್ಗೆ.



                 ಸಂಖ್ಯೆ:ಕಆನಾಸನಿನಿ/ಮಾ.ಕಟ್ಟೆ/ಡ.ಫೋ.ಉ./ಅದಾಯೋ/33/2008-09                             ದಿನಾಂಕ 06-12-2008  


"ಅಕ್ಷರ ದಾಸೋಹ" ಯೋಜನೆಯಡಿಯಲ್ಲಿ ದಿನಾಂಕ: 27-11-2008 ರಂದು ಪ್ರಜಾವಾಣಿ ಹಾಗೂ ದಿ ಇಂಡಿಯನ್ ಎಕ್ಸ್‍ಪ್ರೆಸ್ ದೈನಂದಿನ ಪತ್ರಿಕೆಗಳಲ್ಲಿ ಜನವರಿ 2009 ರಿಂದ ಡಿಸೆಂಬರ್ 2009 ರ ವರೆಗೆ ಡಬಲ್ ಫೋರ್ಟಿಫೈಡ್ ಉಪ್ಪು ಉತ್ಪಾದಕರಿಂದ (ಓಚಿಣioಟಿಚಿಟ Iಟಿsಣiಣuಣe oಜಿ ಓuಣಡಿiಣioಟಿ, ಊಥಿಜಚಿಡಿಚಿbಚಿಜ <ಜಿoಟಿಣ ಜಿಚಿಛಿe='ಓuಜi ಂಞshಚಿಡಿ'> ಇವರ " ಖಿeಛಿhಟಿiಛಿಚಿಟ Sಠಿeಛಿiಜಿiಛಿಚಿಣioಟಿ " <ಜಿoಟಿಣ ಜಿಚಿಛಿe='ಓuಜi ಂಞshಚಿಡಿ'>ಗೆ ಅನುಗುಣವಾಗಿ ಉತ್ಪಾದನೆ ಮಾಡಲು ಅಧಿಕೃತ ಪರವಾನಗಿ ಹೊಂದಿರುವ ಉತ್ಪಾದಕರಿಂದ ಮಾತ್ರ) ಜಿಲ್ಲಾವಾರು ಅಲ್ಪಾವಧಿ ಗಾಗಿ ಕರೆದಿದ್ದ ಮರು ಟೆಂಡರ್ ನೋಟಿಫಿಕೇಷನ್ ಸಂಖ್ಯೆ:ಕಆನಾಸನಿನಿ/ ಮಾ.ಕಟ್ಟೆ/ ಡ.ಫೋ.ಉ./ ಅದಾಯೋ/33/2008-09/53, ದಿನಾಂಕ: 11-12-2008 ರಿಂದ 16-12-2008 ರವರೆಗೆ ತೆರೆಯ ಬೇಕಿದ್ದ ಅಲ್ಪಾವಧಿ ಮರು ಟೆಂಡರನ್ನು ರದ್ದುಗೊಳಿಸಲಾಗಿದೆ.

             ಹೆಚ್ಚಿನ ಮಾಹಿತಿಗಾಗಿ www.kfcsc.com ಸಂಪರ್ಕಿಸಬಹುದು.

             ದೂರವಾಣಿ ಸಂಖ್ಯೆ: 080 22096557, 080 22353423 080 22260752

ಸಹಿ/-                          

ವ್ಯವಸ್ಥಾಪಕ ನಿರ್ದೇಶÀಕರು.