.
KARNATAKA FOOD AND CIVIL SUPPLIES CORPORATION LTD.,
# 16/I, Millers Tank Bed Area, Vasanthnagar, Bangalore – 560 052
Phone No 22096600, Fax – 22251229
E-mail – fm@kfcsc.com


ಸಂಕ್ಷಿಪ್ತ ಟೆಂಡರ್ ಪ್ರಕಟಣೆ   ಸಂಖ್ಯೆ:ಕಆನಾಸನಿನಿ/ಕೇ.ಕ/ಆಡಳಿತ/ಭ.ಸಿ/2008-09                                                                    20ನೇ ನವೆಂಬರ್ 2008.  


ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಬೆಂಗಳೂರಿನಲ್ಲಿರುವ ತನ್ನ ಕೇಂದ್ರ ಕಛೇರಿ ಹಾಗೂ ಇತರ ಘಟಕÀಗಳಿಗೆ ಭದ್ರತಾ ಸಿಬ್ಬಂದಿ ಸೇವೆ ಒದಗಿಸುವುದಕ್ಕಾಗಿ ನೋಂದಾಯಿಸಿದ ಖ್ಯಾತ ಭದ್ರತಾ ಸಿಬ್ಬಂದಿ ಸೇವಾ ಗುತ್ತಿಗೆದಾರರಿಂದ ಮೊಹರಾದ ಟೆಂಡರುಗಳನ್ನು ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಭದ್ರತಾ ಏಜೆನ್ಸಿ/ಟೆಂಡರ್‍ದಾರರು ಟೆಂಡರ್ ಫಾರಂಗಳನ್ನು ರೂ.200/- ಶುಲ್ಕ ಪಾವತಿಸಿ ದಿನಾಂಕ 24-11-2008 ರಿಂದ 06-12-2008ರವರೆಗೆ ಕಛೇರಿ ವೇಳÉಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, 16/ಐ, ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ, ವಸಂತನಗರ, ಬೆಂಗಳೂರು-560 052 ಇಲ್ಲಿಂದ ಪಡೆಯಬಹುದು. ಮೊಹರಾದ ಟೆಂಡರ್‍ಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 09-12-2008ರ ಮಧ್ಯಾಹ್ನ 12-30ರವರೆಗೆ, ಹಾಗೂ ಅದೇ ದಿನ ಮಧ್ಯಾಹ್ನ 3-30 ಘಂಟೆಗೆ ಹಾಜರಿರುವ ಟೆಂಡರ್‍ದಾರರ ಮುಂದೆ ಟೆಂಡರ್‍ಗಳನ್ನು ತೆರೆಯಲಾಗುವುದು.

ಟೆಂಡರ್ ಜೊತೆಗೆ ಇ.ಎಂ.ಡಿ. ರೂ.5000/- (ಐದು ಸಾವಿರ ರೂಪಾಯಿಗಳನ್ನು ಮಾತ್ರ) ಡಿ.ಡಿ. ಮೂಲಕ ಬೆಂಗಳೂರಿನಲ್ಲಿರುವ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಾವತಿಯಾಗುವಂತೆ ಸಲ್ಲಿಸಬೇಕು.

 

ಪ್ರಧಾನ ವ್ಯವಸ್ಥಾಪಕರು.