ಸಗಟು ಮತ್ತು ಚಿಲ್ಲರೆ ಮಳಿಗೆಗಳು/ ಎಲ್.ಪಿ.ಜಿ/ಪೆಟ್ರೋಲ್ ಮತ್ತು ಡೀಸೆಲ್ ಬಂಕ್‍ಗಳು/

ನಿಗಮವು 187 ಸಗಟು ಮತ್ತು 194 ಚಿಲ್ಲರೆ ಮಳಿಗೆಗಳನ್ನು ಹೊಂದಿದೆ. ಇದರಲ್ಲಿ 102 ಚಿಲ್ಲರೆ ಮಳಿಗೆಗಳು ಬೆಂಗಳೂರಿನಲ್ಲಿÉ ಮತ್ತು ಇತರೆ 92 ಮಳಿಗೆಗಳು ಕರ್ನಾಟಕ ಗ್ರಾಮಾಂತರ ಪ್ರದೇಶದಲ್ಲಿವೆ.

ನಿಗಮವು 4 ಪೆಟ್ರೋಲ್ ಮತ್ತು ಡೀಸೆಲ್ ಬಂಕ್‍ಗಳು, 8 ಎಲ್.ಪಿ.ಜಿ. ಮತ್ತು 2 ಆಟೋ ಅನಿಲ ಘಟಕಗಳನ್ನು ಹೊಂದಿದೆ.

ನಿಗಮವು 9 ಸ್ಥಳದಲ್ಲಿ ಸೀಮೆಎಣ್ಣೆ ಸಗಟು ನಾಮಿನಿದಾರರಾಗಿ ಕೆಲಸವನ್ನು ನಿರ್ವಹಿಸುತ್ತಿದೆ.