ಡಿಸೆಂಬರ್-09ರಲ್ಲಿ ಕೆಎಫ್‍ಸಿಎಸ್‍ಸಿಯ ವಿವಿಧ ಎಲ್‍ಪಿಜಿ ಘಟಕಗಳಲ್ಲಿನ ಮಾಹೆಯಾನ ಮಾರಾಟ ವಿವರಣಾ ಪಟ್ಟಿ

ಕ್ರ.ಸಂ ಸ್ಥಳ ಜಿಲ್ಲೆಯ ಹೆಸರು           ಆರಂಭದ ದಿನಾಂಕ/ಕೆಎಫ್‍ಸಿಎಸ್‍ಸಿ ವಹಿಸಿಕೊಂಡ ದಿನಾಂಕ ಕಂಪನಿಯ ಹೆಸರು ವಿವರ ಗ್ರಾಹಕರ ಸಂಖ್ಯೆ ಮಾರಾಟ
1. ಯಶವಂತಪುರ ಬೆಂಗಳೂರು ಉತ್ತರ 17-07-1991 ಐ.ಓ.ಸಿ ಶಾಶ್ವತ 21543 15615
2. ಲಿಂಗರಾಜಪುರಂ ಬೆಂಗಳೂರು ಉತ್ತರ 19-11-1996 ಐ.ಓ.ಸಿ ಹಂಗಾಮಿ 16095 13486
3. ಹೆಬ್ಬಾಳ ಬೆಂಗಳೂರು ಉತ್ತರ 05-09-2000 ಐಓಸಿ ಹಂಗಾಮಿ 17432 12995
4. ಬೆಳಕವಾಡಿ ಮಂಡ್ಯ 09-07-2004 ಬಿಪಿಸಿ ಡೀಲರ್‍ಶಿಪ್ 3675 2427
5.   ಮಂಗಳೂರು ಮಂಗಳೂರು 1981 ಐಓಸಿ ಶಾಶ್ವತ 11001 6700
6. ಹಾಸನ ಹಾಸನ 22-10-1988 ಹೆಚ್‍ಪಿಸಿ ಹಂಗಾಮಿ 10043 7653
7.   ಕುದುರೆಮುಖ ಚಿಕ್ಕಮಗಳೂರು 16-07-1986 ಐಓಸಿ ಹಂಗಾಮಿ 3657 2771
8.   ಕೊಪ್ಪಳ ಕೊಪ್ಪಳ 13-02-2007 ಬಿ.ಪಿ.ಸಿ ಶಾಶ್ವತ 11867 9267